ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಶ್ರೀ ಪ್ರಕಾಶ್ ಡಿಸೋಜಾರವರು ಬೈಂದೂರು ಒತ್ತಡಗಾಯ ನಿರ್ವಹಣೆ ಹಾಗೂ ಪುನಶ್ಚೇತನ ಕೇಂದ್ರ ಸೇವಾಧಾಮದಲ್ಲಿ 140 ದಿನಗಳ ಕಾಲ ಪುನಶ್ಚೇತನ ವನ್ನು ಪಡೆದುಕೊಂಡು ಸೇವಾಧಾಮದಿಂದ ನಿರ್ಗಮಿಸಿದ್ದಾರೆ.